ವೇದ - ಅಥರ್ವವೇದ
ಶಾಖಾ - ಶೌನಕ ಶಾಖಾ
-
ತಾಯಿ - ಶ್ರೀಮತಿ ವಿ. ವರಲಕ್ಷ್ಮೀ
-
ತಂದೆ - ಶ್ರೀ ವಿ. ಶ್ರೀರಾಮ ಚಂದ್ರಮೂರ್ತಿ
-
ಜನ್ಮಸ್ಥಳ - ಜಂಗಾರೆಡ್ಡಗೂಡೆಂ, ಆಂಧ್ರಪ್ರದೇಶ
ವಿದ್ಯಾರ್ಜನೆ
-
ಅಥರ್ವವೇದ - ಸಂಹಿತ - ಶ್ರೀ ವೇಂಕಟೇಶ್ವರ ವೇದ ವಿಜ್ಞಾನ ಪೀಠಂ. (2004 –** 2009**).
-
ಅಥರ್ವವೇದ – ಗೋಪಥ ಬ್ರಾಹ್ಮಣ, ಉಪನಿಷದಃ - ಶ್ರೀ ವೇಂಕಟೇಶ್ವರ ವೇದ ವಿಜ್ಞಾನ ಪೀಠಂ. (2009 – 2010).
-
ಬಿ. ಎ. ಶಾಸ್ತ್ರಿ {ಅಥರ್ವವೇದ ಭಾಷ್ಯ} - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. 1st Grade (2011 – 2013)
-
ಎಂ. ಎ. (ಆಚಾರ್ಯ) {ಅಥರ್ವವೇದ ಭಾಷ್ಯ} - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. 1st Grade (2014 - 2015).
-
ಎಂಫಿಲ್. ವಿಶಿಷ್ಟಾಚಾರ್ಯ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. (2020 – 2021).
-
Pursuing PhD in ಅಥರ್ವ ವೇದ ಭಾಷ್ಯ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. (2022 - Present)
ವಿಶಿಷ್ಟ ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ
- ಅಥರ್ವ ವೇದ ಮೂಲಾಂತ ~ ”ಸ್ವಾಧ್ಯಾಯ ಪ್ರವಚನ ತಪಸ್ವೀ” ಬ್ರ. ಶ್ರೀ. ಉತ್ಪಲ ಸತ್ಯನಾರಾಯಣಾಚಾರ್ಯರು, ತಿರುಮಲ.
- ವ್ಯಾಕರಣ ~ ಬ್ರ. ಶ್ರೀ. ಡಾ. ಕೆ. ವಿ. ಹನುಮತ್ ಶರ್ಮರು, ತಿರುಪತಿ.
- ಸಾಹಿತ್ಯ ~ ಬ್ರ. ಶ್ರೀ. ಡಾ. ಸನ್ನಿಧಾನಂ ಸುದರ್ಶನ ಶರ್ಮರು, ತಿರುಪತಿ.
- ಮೀಮಾಂಸಾ ~ ಬ್ರ. ಶ್ರೀ. ಡಾ. ಕೆ. ವಿ. ಹನುಮತ್ ಶರ್ಮರು, ತಿರುಪತಿ.
- ಶ್ರೌತ ~ ಬ್ರ. ಶ್ರೀ. ಡಾ. ದೆಂದುಕೂರಿ ನಾರಾಯಣ ಶರ್ಮರು, ತಿರುಪತಿ.
- ನಿರುಕ್ತ ~ ಬ್ರ. ಶ್ರೀ. ಡಾ. ಕೆ. ವಿ. ಹನುಮತ್ ಶರ್ಮರು, ತಿರುಪತಿ.
- ಪ್ರಾಥಮಿಕ ಸಂಸ್ಕೃತ ~ ಬ್ರ. ಶ್ರೀ.** ಡಾ. ವಿನಾಯಕ ಭಟ್ **ಅವರು, ತಿರುಪತಿ.
- ಅಥರ್ವ ವೇದ ಭಾಷ್ಯ ~ (ಪ್ರಾತಸ್ಮರಣೀಯರು) ಬ್ರ. ಶ್ರೀ. **ಶ್ರೀಧರ ಅಡಿ **ಅವರು, ಗೋಕರ್ಣ.
ಬ್ರ. ಶ್ರೀ. ಡಾ. ಕೆ. ವಿ. ಹನುಮತ್ ಶರ್ಮರು, ತಿರುಪತಿ.
ಪ್ರಮಾಣಪತ್ರ - ಬಿರುದುಗಳು
-
ಅಥರ್ವ ವೇದ - ಮೂಲಾಂತ - ಅವಧೂತ ದತ್ತಪೀಠಂ, ಮೈಸೂರು.
-
ಅಥರ್ವ ವೇದ - ಮೂಲಾಂತ - ಶ್ರೀ ಜೀಯರ್ ವಿದ್ಯಾಸಂಸ್ಥೆ, ಶಂಶಾಬಾದ್.
-
ಅಥರ್ವ ವೇದ – ಮೂಲಾಂತ - ಶ್ರೀ ವೇದ ಶಾಸ್ತ್ರ ಪರಿಷತ್, ರಾಜಮಂಡ್ರಿ.
-
ಅಥರ್ವ ವೇದ – ಮೂಲಾಂತ - ಶ್ರೀ ವೇಂಕಟೇಶ್ವರ ವೇದ ವಿಜ್ಞಾನ ಪೀಠಂ, ತಿರುಪತಿ.
-
ಶ್ರೀ ನರಹರಿ ವೈದಿಕ ಪುರಸ್ಕಾರ - ಶ್ರೀ ನರಹರಿ ಗುರು ವೈದಿಕಾಶ್ರಮ, ಇಂಡೋರ್.
ವೈದಿಕ ಸೇವಾ ಅನುಭವ
-
ಅಥರ್ವ ವೇದ ಪಾರಾಯಣದಾರ್ - ತಿರುಮಲ ತಿರುಪತಿ ವೇದ ಪಾರಾಯಣ ಸ್ಕೀಮ್, ತಿರುಪತಿ. (Sep’2019 - Present)
-
ಅಥರ್ವ ವೇದ ಅಧ್ಯಾಪಕರು - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ, ಮೈಸೂರು. (2020 - Present)
-
ಸಂಶೋಧನಾ ಸ್ವಯಂ ಸೇವಕ - “ವೇದಿಕ ವೈಜ್ಞಾನಿಕ ಪರಿಶೋಧನ ಮತ್ತು ಸಾಂಕೇತಿಕ ಅಭಿವೃದ್ಧಿ ಯೋಜನೆ”. (2015 - Present)
ಆಯೋಜಕರು -
-
ಶ್ರೀ ವೇಂಕಟೇಶ್ವರ ವೇದ ವಿಶ್ವವಿದ್ಯಾಲಯ, ತಿರುಪತಿ.
-
ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯ ಸಂಸ್ಥೆ (DRDO)
-
ಶ್ರೀ ವೇಂಕಟೇಶ್ವರ ವೈದ್ಯ ವಿಶ್ವವಿದ್ಯಾಲಯ, ತಿರುಪತಿ.
-
ಅಥರ್ವ ವೇದ- ಪರೀಕ್ಷಾಧಿಕಾರೀ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. (2020 - Present)
-
ಅಥರ್ವ ವೇದ- ಪರೀಕ್ಷಾಧಿಕಾರೀ - Art of Living, ಬೆಂಗಳೂರು. (2023 - Present)
-
ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ವಿವಿಧ ಉಪನ್ಯಾಸ ಯೋಜನೆ ಗಳಲ್ಲಿ ಪ್ರಮುಖ ಸಂಶೋಧನಾ ಆಯೋಜಕರಾಗಿ ಸೇವೇ ನಿಡಿದ್ದಾರೆ.
ಉಪನ್ಯಾಸಗಳು ಮತ್ತು ವ್ಯಾಸಗಳು
-
**ಅಥರ್ವವೇದ, ಭಾಷ್ಯ, ನಿರುಕ್ತ ಮೊದಲಾದ ವಿವಿಧ ಅಂಶಗಳಲ್ಲಿ 12 ಮೇಲೇ ವ್ಯಾಸಗಳು ಬರಿದಿದ್ದಾರೇ. **
-
ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಕಳಾಶಾಲೆ ಗಳಲ್ಲಿ 28 ಮೇಲೇ ವಿವಿಧ ಉಪನ್ಯಾಸಗಳನ್ನು ನಿಡಿದ್ದಾರೆ.
-
**ಕಾಶ್ಮೀರ ದಿಂದ ಕನ್ಯಾಕುಮಾರಿಯ ವರಗೇ ಭಾರತದ ಅನೇಕ ಕೋಣಗಳಲ್ಲಿ ನಡೆದ ಅಸಂಖ್ಯಾಕ ವೇದ ಹವನ ಮತ್ತು ವೇದ ಪಾರಾಯಣ ಯಜ್ಞ ಗಳಲ್ಲಿ ಭಾಗಿಯಾಗಿದ್ದಾರೆ. **
ಇತರ ಮಾಹಿತಿ
-
Email : krishnatejavvks.svvu@gmail.com
-
Contact No. : +91 9959467026,
-
DOB : 21-02-1996
-
ಸಂಸ್ಕೃತ - ತೆಲುಗು : ಚೆನ್ನಾಗಿ ಬರುತ್ತವೆ.
-
ಹಿಂದಿ : ವ್ಯವಹಾರಿಕಭಾಷೆ ಆಗಿದೆ.
-
ಆಂಗ್ಲ : ಪ್ರಾಥಮಿಕ ನೈಪುಣ್ಯತೆ.