ಶ್ರೀ ಸಂತೋಷ ಕುಮಾರ ಶರ್ಮ ಸಲಕ್ಷಣ ಘನಪಾಠೀ
ವೇದ – ಋಗ್ವೇದ
ಶಾಖಾ - ಶಾಕಲ ಶಾಖಾ
ತಾಯಿ - ಶ್ರೀಮತಿ ಕರ್ರಿ ಸುಬ್ಬಲಕ್ಷ್ಮಿ
ತಂದೆ - ಶ್ರೀ ಕರ್ರಿ ಸತ್ಯನಾರಾಯಣ
ಜನ್ಮಸ್ಥಳ - ವಿಶಾಖಪಟ್ಟಣ, ಆಂಧ್ರಪ್ರದೇಶ
ವಿದ್ಯಾರ್ಜನೆ
ಋಗ್ವೇದ ಸಂಹಿತಾ - ಬ್ರ. ಶ್ರೀ ವಿನೋದ್ ಜಗನ್ನಾಥ ಶರ್ಮ, ಪುಟ್ಟಪರ್ತಿ.
**ಋಗ್ವೇದ ಸಂಹಿತಾ **- **ಬ್ರ. ಶ್ರೀ. **ಮಲ್ಯಾಲ ಪಾಂಡುರಂಗಾರಾವು, ಕಾಕಿನಾಡ.
ಋಗ್ವೇದ ಕ್ರಮಾಂತ - ಬ್ರ. ಶ್ರೀ. ಗುರುಪ್ರಸಾದ ಶರ್ಮಾ, ಗುರುಗೃಹ - ಕುಂಭಕೋಣಂ.
ಜಟ, ಘನ, ಲಕ್ಷಣ, ಷಡಂಗ - ಬ್ರ. ಶ್ರೀ ವಿರೂಪಾಕ್ಷಂ ಕೌಂಡಿನ್ಯ ಸಲಕ್ಷಣ ಘನಪಾಠೀ (ದಶಗ್ರಂಥೀ). ತಿರುಪತಿ
ಬ್ರಾಹ್ಮಣ - ಆರಣ್ಯಕ - ಬ್ರ. ಶ್ರೀ ದತ್ತಾತ್ರೇಯ ಪಾಂಡುರಂಗ ನವಾಥೇ,** ಮೈಸೂರು**
ಪ್ರಮಾಣಪತ್ರ - ಬಿರುದುಗಳು
ಋಗ್ವೇದ ಸಂಹಿತ - ಶ್ರೀ ವೇದರಕ್ಷಣ ನಿಧಿ ಟ್ರಸ್ಟ್ – ಕಾಂಚೀಪುರಂ, ಅವಧೂತ ದತ್ತಪೀಠ, ಮೈಸೂರು
ಋಗ್ವೇದ ಕ್ರಮಾಂತ - ಶ್ರೀ ವೇದರಕ್ಷಣ ನಿಧಿ ಟ್ರಸ್ಟ್ – ಕಾಂಚೀಪುರಂ, ಅವಧೂತ ದತ್ತಪೀಠ, ಮೈಸೂರು
ಋಗ್ವೇದ ಘನಾಂತ - ಶ್ರೀ ವೇದರಕ್ಷಣ ನಿಧಿ ಟ್ರಸ್ಟ್ – ಕಾಂಚೀಪುರಂ, ಅವಧೂತ ದತ್ತಪೀಠ, ಮೈಸೂರು
ಎಂ.ಎ (ಆಚಾರ್ಯ) (ಋಗ್ವೇದ ಸಲಕ್ಷಣ ಘನಾಂತ) - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. + ಪರಮಪೂಜ್ಯ ಶ್ರೀಶ್ರೀಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಕರಕಮಲಗಳಿಂದ** ಅವಧೂತ ದತ್ತಪೀಠ ಆಸ್ಥಾನ ವಿದ್ವಾನ್ **ಪದವಿಯನ್ನು ಹೊಂದಿದ್ದಾರೆ.
ಕಾಂಚೀಕಾಮಕೋಟಿ ಪೀಠದ ವೇದರಕ್ಷಣ ನಿಧಿ ಟ್ರಸ್ಟ್ ನಿಂದ ಎರಡು ಸಲ ಉತ್ತಮ ವಿದ್ಯಾರ್ಥಿ ಅವಾರ್ಡು, 2 ಬಾರಿ ಉತ್ತಮ ಅಧ್ಯಾಪಕ ಅವಾರ್ಡ ನ್ನೂ ಹೊಂದಿದ್ದಾರೆ.
ಇಂಡೋರ್ ನ ಶ್ರೀ ನರಹರಿ ವೈದಿಕಾಶ್ರಮದಿಂದ **ವಿದ್ವಜ್ಜನ ಸತ್ಕಾರ **ಹೊಂದಿದ್ದಾರೆ.
ಪರಮಪೂಜ್ಯ ಶ್ರೀಶ್ರೀಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಕರಕಮಲಗಳಿಂದ** ಭಾಗವತಾರ್ **ಎನ್ನುವ ಬಿರುದನ್ನು ಪಡೆದು ಅವಧೂತ ದತ್ತಪೀಠದಲ್ಲಿ ವೈದಿಕ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಹೊಂದಿದ್ದಾರೆ.
ವೈದಿಕ ಸೇವಾ ಅನುಭವ
-
ಋಗ್ವೇದ ಪಾರಾಯಣದಾರ್ - ತಿರುಮಲ ತಿರುಪತಿ ವೇದ ಪಾರಾಯಣ ಸ್ಕೀಮ್, ತಿರುಪತಿ. (2011 - Present)
-
ಋಗ್ವೇದ ಅಧ್ಯಾಪಕರು - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ, ಮೈಸೂರು. (2013 - Present)
-
ಋಗ್ವೇದ** ಪರೀಕ್ಷಾಧಿಕಾರೀ - **ಅವಧೂತ ದತ್ತಪೀಠ, ಮೈಸೂರು.
-
ಋಗ್ವೇದ** ಪರೀಕ್ಷಾಧಿಕಾರೀ - **ಸೋದೆ ವಾದಿರಾಜ ಮಠ, ಸೋಂದ.
-
ಋಗ್ವೇದ** ಪರೀಕ್ಷಾಧಿಕಾರೀ - **ರಾಯಲಸೀಮ ಪರೀಕ್ಷಾಕೇಂದ್ರ, ರಾಯಲಸೀಮ.
-
ಋಗ್ವೇದ** ಪರೀಕ್ಷಾಧಿಕಾರೀ - **ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ.
-
**ಒಂಭತ್ತು ಘನಾಂತ ವಿದ್ಯಾರ್ಥಿಗಳನ್ನು, 5 ಕ್ರಮ ವಿದ್ಯಾರ್ಥಿ ಗಳನ್ನು, ಇಬ್ಬರು ಆಶ್ವಲಾಯನ ಪ್ರಯೋಗ ಭಾಗ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಆ ವಿದ್ಯಾರ್ಥಿಗಳು ಅನೇಕ ಪ್ರಸಿದ್ಧ ಪರೀಕ್ಷಾಕೇಂದ್ರಗಳಲ್ಲಿ ಪರೀಕ್ಷೆ ಕೊಟ್ಟು ಅತ್ಯುತ್ತಮ ಶ್ರೇಣಿಯನ್ನು ಪಡೆದಿದ್ದಾರೆ. ಇನ್ನೂ ಕೂಡಾ 20 ವಿದ್ಯಾರ್ಥಿಗಳು ಇವರ ದಿಶಾನಿರ್ದೇಶನದಲ್ಲಿ ಅಧ್ಯಯನ ಮಾಡುತಿದ್ದಾರೆ. **
-
ದೀರ್ಘವಾದ - ಜಟಾ, ಘನ, ಮಾಲಾ ಮೊದಲಾದ ಅಷ್ಟ ವಿಕೃತಿ ಪಾರಾಯಣಗಳನ್ನೂ ನಿರ್ವಹಿಸಿದ್ದಾರೆ.
-
ಇಂಡೋರ್ ನ ಅಖಿಲಭಾರತ ವೇದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಉಪನ್ಯಾಸಗಳು ಮತ್ತು ವ್ಯಾಸಗಳು
-
ಅನೇಕಸಂಖ್ಯಯಲ್ಲಿ ಋಗ್ವೇದ ಮತ್ತು ಧಾರ್ಮಿಕ ಪುಸ್ತಕ ಗಳನ್ನೂ ಬಿಡುಗಡೆ ಮಾಡಿದ್ದಾರೆ.
-
ಪ್ರಸಿದ್ಧ ಭಕ್ತಿ ಟೀವೀ ಛಾನಲ್ ನಲ್ಲಿ ಸಂಪೂರ್ಣ ಸುಂದರಕಾಂಡ ಪಾರಾಯಣಗಳನ್ನೂ ಮಾಡಿದ್ದಾರೆ.
-
ಅನೇಕ ಯಜ್ಞಗಳಲ್ಲಿ ಭಾಗವಹಿಸಿ ಇವರ ಶಿಷ್ಯರು ಕೆಲವರು ಅಧ್ಯಾಪಕರಾಗಿದ್ದಾರೆ.
-
ಹಿಂದೂ ಧರ್ಮಕ್ಷೇತ್ರಂ ಎನ್ನುವ ಹೆಸರಿನ ಯೂಟ್ಯೂಬ್ ಛಾನಲ್ ಮೂಲಕ ತೆಲುಗು ಭಾಷೆಯಲ್ಲಿ ಸನಾತನ ಧರ್ಮದ ಪ್ರಚಾರವನ್ನು ನಿರಂತರ ಮಾಡುತ್ತಿದ್ದಾರೆ. ಈಗ ಈ ಛಾನಲ್ ಗೆ 80,000 ವೀಕ್ಷಕರು ಇದ್ದಾರೆ. ಅದರಮೂಲಕ ದಿನ ನಿತ್ಯವೂ ನೂರಾರು ಪ್ರವಚನದ ವೀಡಿಯೋಗಳನ್ನು ಲಕ್ಷಾಂತರ ಜನ ನೋಡುತ್ತಿದ್ದಾರೆ.
ಇತರ ಮಾಹಿತಿ
Email : kskghanapathi ATT gmail.com
Contact No. : +91 9900082066
DOB : 14-01-1990
ಕನ್ನಡ - ತಮಿಳ : ಚೆನ್ನಾಗಿ ಬರುತ್ತದೇ.
ತೆಲುಗು : ವ್ಯವಹಾರಿಕಭಾಷೆ ಆಗಿದೇ.
ಆಂಗ್ಲ - ಹಿಂದೀ : ಪ್ರಾಥಮಿಕ ನೈಪುಣ್ಯತೆ. + ಕಂಪ್ಯೂಟರ್ ನೈಪುಣ್ಯತೆ : ಚೆನ್ನಾಗಿದೆ