ಎನ್. ಕುವಲಯ-ದತ್ತ-ಶರ್ಮಾ (ಶ್ರೌತೀ) (ಶಾಸ್ತ್ರೀ)
ವೇದ - ಸಾಮವೇದ.
ಶಾಖಾ - ಕೌಥುಮಶಾಖಾ
-
ತಾಯಿ - ಶ್ರೀಮತಿ ಎನ್. ಸುವರ್ಚಲಾ
-
ತಂದೆ - ಶ್ರೀ ಎನ್. ಲವಕುಮಾರ್ ಶರ್ಮಾ
-
ಜನ್ಮಸ್ಥಳ - ಏಲೂರು, ಆಂಧ್ರಪ್ರದೇಶ.
ವಿದ್ಯಾರ್ಜನೆ
-
ಸಾಮವೇದ ರಹಸ್ಯಾಂತ - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲ, ಮೈಸೂರು. (2001 – 2012).
-
ಅದ್ವೈತ ವೇದಾಂತ ಶಾಸ್ತ್ರ - ಶ್ರೀ ಗಣಪತಿ ಸಚ್ಚಿದಾನಂದ ಶಾಸ್ತ್ರ ಪಾಠಶಾಲ, ತಿರುಪತಿ. (2013 – 2019).
-
ಬಿ. ಎ. ಶಾಸ್ತ್ರಿ {ಸಾಮವೇದ} - ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. (1st Grade – 2017)
-
ಎಂ. ಎ. (ಆಚಾರ್ಯ) {ಅದ್ವೈತ ವೇದಾಂತ ಶಾಸ್ತ್ರ} - ರಾಷ್ಟ್ರೀ ಯ ಸಂಸ್ಕೃತ ವಿಶ್ವವಿದ್ಯಾಲಯ ತಿರುಪತಿ. (1st Grade – 2019)
-
Pursuing PhD in ಅದ್ವೈತ ವೇದಾಂತ ಶಾಸ್ತ್ರ - ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ತಿರುಪತಿ. (2021 - Present)
ವಿಶಿಷ್ಟ ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ
-
ಸಾಮವೇದ ~ *ಸಾಮಗಾನಚತುರ *ಬ್ರ. ಶ್ರೀ. ಹೆಚ್. ಎನ್. ರಾಜೇಶ ಶ್ರೌತೀ, ಮೈಸೂರು
-
ಅದ್ವೈತ ವೇದಾಂತ ~ ಪ್ರಸಿದ್ಧ ನ್ಯಾಯ, ವೇದಾಂತ ಪಂಡಿತರು ಬ್ರ. ಶ್ರೀ. ಡಾ. ಕುಪ್ಪಾ ವಿಶ್ವನಾಥ ಶಾಸ್ತ್ರಿ, ತಿರುಪತಿ.
-
ಪಾಣಿನಿ ವ್ಯಾಕರಣ ~ (ಪ್ರಾತಸ್ಮರನೀಯರು) ಬ್ರ. ಶ್ರೀ. ಡಾ. ರಾಣೀ ಸುಬ್ಬಯ್ಯ ದೀಕ್ಷಿತರು, ಮೈಸೂರು
-
ಶಿಕ್ಷಾ-ವ್ಯಾಕರಣ ~ ಚತುರ್ವೇದಿ ಬ್ರ. ಶ್ರೀ. ಡಾ. ವಂಶೀ ಕೃಷ್ಣ ಘನಪಾಠಿ ಗಳು, ಮೈಸೂರು
-
ಪ್ರಾಥಮಿಕ ಸಂಸ್ಕೃತ ~ (ಪ್ರಾತಸ್ಮರನೀಯರು) ಬ್ರ. ಶ್ರೀ. ಶ್ರೀ ಮಹಾಬಲಯ್ಯ ಅವರು, ಮೈಸೂರು
ಸಾಮವೇದದಲ್ಲಿ ಪ್ರಮಾಣಪತ್ರ - ಬಿರುದುಗಳು
-
ಸಾಮವೇದ ರಹಸ್ಯಾಂತ - ಅವಧೂತ ದತ್ತಪೀಠಂ, ಮೈಸೂರು.
-
ಸಾಮವೇದ ರಹಸ್ಯಾಂತ - ಶ್ರೀ ವೇದ ಶಾಸ್ತ್ರ ಪರಿಷತ್, ರಾಜಮಂಡ್ರಿ.
-
ಸಾಮವೇದ ರಹಸ್ಯಾಂತ - ಸನಾತನ ಗುರು ಸಂಪ್ರದಾಯ ಪ್ರತಿಷ್ಠಾನಂ, ಪಿಠಾಪುರಂ.
-
ಸಾಮವೇದ ಪೂರ್ವಭಾಗ - ಶ್ರೀ ಶೃಂಗೇರೀ ಶಾರದಾಪೀಠ, ಶೃಂಗೇರಿ.
-
ವೇದ ವಿಭೂಷಣ - ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನ, ಉಜ್ಜೈನ್.
ಅದ್ವೈತ ವೇದಾಂತ ಶಾಸ್ತ್ರದಲ್ಲಿ ಪ್ರಮಾಣಪತ್ರ - ಬಿರುದುಗಳು
-
“ಅದ್ವೈತ ವೇದಾಂತ ರತ್ನಂ” - ಶ್ರೀ ಕಾಂಚೀ ವೇದ ವೇದಾಂತ ಶಾಸ್ತ್ರ ಸಭಾ, ತೆನಾಲಿ.
-
“ವಿದ್ವನ್ಮಣಿ” - ಶ್ರೀ ಕಾಂಚೀ ಕಾಮಕೋಟಿ ಪೀಠಂ, ಕಾಂಚೀಪುರ.
-
**“ವೇದಾಂತ ಶಿರೋಮಣಿ” - **ಶ್ರೀ ದತ್ತದೇವಸ್ಥಾನ ಟ್ರಸ್ಟ್, ಅಹ್ಮದ್ ನಗರ್.
-
“ವೇದಾಂತ ಶಾಸ್ತ್ರ ವಿದ್ವಾನ್” - ಶ್ರೀ ಮಹಾವಿದ್ಯಾಪೀಠಂ, ಹೈದರಾಬಾದ್.
-
“ಅದ್ವೈತ ವೇದಾಂತ ವಿಶಾರದ” - ತೆಲಂಗಾನ ವೇದ ಶಾಸ್ತ್ರ ಪರಿಷತ್, ಹೈದರಾಬಾದ್.
ವೈದಿಕ ಸೇವಾ - ಅನುಭವ
- ಬಾಲ ವ್ಯಾಕರಣ, ಸರಲ ಸಂಸ್ಕೃತ, ಸಾಮವೇದ, ಅದ್ವೈತ ವೇದಾಂತ ಅಧ್ಯಾಪಕರು -
ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲ, ಮೈಸೂರು. (Feb 2020 – Present)
-
ಗೌರವ ಅದ್ವೈತ ವೇದಾಂತ ಅಧ್ಯಾಪಕರು - ಜೈನ ದರ್ಶನ ಪಾಠಶಾಲ, ಅಹ್ಮದಾಬಾದ್. (July’2022 - Present)
-
ವೇದಾಂತ ಪರೀಕ್ಷಾಧಿಕಾರೀ - ಶ್ರೀ ದತ್ತದೇವಸ್ಥಾನ ಟ್ರಸ್ಟ್, ಅಹ್ಮದ್ ನಗರ್.
-
ಸ್ವಯಂ ಸೇವಕ - ಅವಧೂತ ದತ್ತಪೀಠ, ಮೈಸೂರು. (2001 - Present )
ಉಪನ್ಯಾಸಗಳು ಮತ್ತು ವ್ಯಾಸಗಳು
-
ದೇವಿ ಸಪ್ತಶತೀ (ತೆಲುಗು ಭಾಷೆ) - ಶ್ರೀ ಪಂಚಮುಖ ಹನುಮಾನ್ ದೇವಸ್ಥಾನ,ಹೈದರಬಾದ್. (2023)
-
ಅದ್ವೈತ ಪರಿಚಯ (ತೆಲುಗು ಭಾಷೆ) - ಅವಧೂತ ದತ್ತಪೀಠಂ, ಮೈಸೂರು. (ತೆಲುಗು ಭಾಷೆ - ಸಂಸ್ಕೃತ ಭಾಷೆ)
-
ಜ್ಞಾನಸಾಧನಗಳು (ತೆಲುಗು ಭಾಷೆ) - ಬ್ರಹ್ಮಸತ್ರ, ಕಾಂಚೀ ಕಾಮಕೋಟಿ ಪೀಠ. (ಸಂಸ್ಕೃತ ಭಾಷೆ - ತೆಲುಗು ಭಾಷೆ)
-
**ಯೋಗ ಮತ್ತು ವೇದಾಂತ ತತ್ವ **- ದತ್ತ ಕ್ರಿಯಾಯೋಗ ಆಯೋಜನ, ಅವಧೂತ ದತ್ತಪೀಠಂ, ಮೈಸೂರು. (ತೆಲುಗು ಭಾಷೆ)
-
ಭಕ್ತಿಮಾಲಾ (ವ್ಯಾಸ) - ಅವಧೂತ ದತ್ತಪೀಠಂ, ಮೈಸೂರು. (2023) (ತೆಲುಗು)
-
ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಕಳಾಶಾಲೆ ಗಳಲ್ಲಿ ವಿವಿಧ ಉಪನ್ಯಾಸಗಳನ್ನು ನಿಡಿದ್ದಾರೆ.
-
ಕಾಶ್ಮೀರ ದಿಂದ ಕನ್ಯಾಕುಮಾರಿಯ ವರಗೇ ಭಾರತದ ಅನೇಕ ಕೋಣಗಳಲ್ಲಿ ನಡೆದ ಅಸಂಖ್ಯಾಕ ವೇದಶಾಸ್ತ್ರ ಸಭೆ ಗಳಲ್ಲಿ ವೇದ ಹವನ ಮತ್ತು ವೇದ ಪಾರಾಯಣ ಯಜ್ಞ ಗಳಲ್ಲಿ ಭಾಗಿಯಾಗಿದ್ದಾರೆ.
ಇತರ ಮಾಹಿತಿ
-
Email : kuvalaya94@gmail.com
-
Contact No. : +91 9154425586
-
DOB : 19-02-1994
-
ಸಂಸ್ಕೃತ – ತೆಲುಗು : ಚೆನ್ನಾಗಿ ಬರುತ್ತವೆ.
-
ಕನ್ನಡ - ಹಿಂದೀ : ವ್ಯವಹಾರಿಕಭಾಷೆ ಆಗಿದೆ.
-
ಆಂಗ್ಲ : ಪ್ರಾಥಮಿಕ ನೈಪುಣ್ಯತೆ.