ಹರಿ ಫಣಿರಾಜ ದತ್ತ ಘನಪಾಠೀ
**ವೇದ **- ಕೃಷ್ಣ ಯಜುರ್ವೇದ
ಶಾಖಾ - ತೈತ್ತಿರೀಯ** **ಶಾಖಾ
ವಿದ್ಯಾರ್ಜನೆ
-
ಕೃಷ್ಣಯಜುರ್ವೇದ ಕ್ರಮಾಂತ - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ, ಮೈಸೂರು. (2001 – 2012).
-
**ಕೃಷ್ಣಯಜುರ್ವೇದ ಘನಾಂತ ** - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ, ಮೈಸೂರು. (2012 - 2014)
-
ಎಂ. ಎ. (ಆಚಾರ್ಯ) {ಕೃಷ್ಣಯಜುರ್ವೇದ} - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. (1st Grade – 2016)
-
ಎಂ. ಎ. (ಆಚಾರ್ಯ) { ಶ್ರೌತ ಪ್ರಯೋಗ} - ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. Distinction – 2018
-
Pursuing Ph.D. in ಕೃಷ್ಣಯಜುರ್ವೇದ - ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. (2021 - Present)
ವಿಶಿಷ್ಟ ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ
-
ಕೃಷ್ಣಯಜುರ್ವೇದ ಘನಾಂತ ~ ***ವೇದನೀಧಿ ***ಬ್ರ.ಶ್ರೀ ಹರಿ ವೀರಭದ್ರ ಘನಪಾಠಿ ಗಳು, ಮೈಸೂರು.
-
ಸ್ಮಾರ್ತ ಪ್ರಯೋಗ ~ ***ವೇದನೀಧಿ ***ಬ್ರ.ಶ್ರೀ ಹರಿ ವೀರಭದ್ರ ಘನಪಾಠಿ ಗಳು, ಮೈಸೂರು.
-
ಆಪಸ್ತಂಬಶ್ರೌತಪ್ರಯೋಗ ~ ಬ್ರ.ಶ್ರೀ ಚೆನ್ನಕೇಶವ ದೀಕ್ಷಿತರು, ವೇ.ಬ್ರ. ಶ್ರೀ ರಾಘವೇಂದ್ರ ಭಟ್ ಅವರು.
-
ಪಾಣಿನಿ ವ್ಯಾಕರಣ ~ (ಪ್ರಾತಸ್ಮರಣೀಯರು) ಬ್ರ. ಶ್ರೀ ರಾಣೀ ವೆಂಕಟ ಕೃಷ್ಣಮೂರ್ತಿ ಅವರು
-
**ತೆಲುಗು ಸಾಹಿತ್ಯ **~ (ಪ್ರಾತಸ್ಮರಣೀಯರು) ಬ್ರ. ಶ್ರೀ. ಡಾ. ರಾಣೀ ಸುಬ್ಬಯ್ಯ ದೀಕ್ಷಿತರು.
-
ಸಂಸ್ಕೃತ ಸಾಹಿತ್ಯ ~ ಬ್ರ. ಶ್ರೀ. ಹೆಚ್. ವಿ. ನಾಗರಾಜ ರಾವು ಅವರು.
-
ಪ್ರಾಥಮಿಕ ಸಂಸ್ಕೃತ ~ (ಪ್ರಾತಸ್ಮರಣೀಯರು) ಅಲಂಕಾರ ಶಾಸ್ತ್ರವಿದ್ವಾನ್ ಬ್ರ. ಶ್ರೀ. ಮಹಾಬಲಯ್ಯ ಅವರು.
ಪ್ರಮಾಣಪತ್ರ - ಬಿರುದುಗಳು
-
ಕೃಷ್ಣಯಜುರ್ವೇದ ಕ್ರಮಾಂತ - ಅವಧೂತ ದತ್ತಪೀಠಂ, ಮೈಸೂರು.
-
ಕೃಷ್ಣಯಜುರ್ವೇದ ಕ್ರಮಾಂತ - ಶ್ರೀ ಕಾಂಚೀ ಕಾಮಕೋಟಿ ಪೀಠಂ, ಕಾಂಚೀಪುರ.
-
ಕೃಷ್ಣಯಜುರ್ವೇದ ಕ್ರಮಾಂತ - ವೇದ ಶಾಸ್ತ್ರ ಆಗಮ ಸದಸ್, ಧರ್ಮಗಿರಿ ತಿರುಪತಿ.
-
ಕೃಷ್ಣಯಜುರ್ವೇದ ಕ್ರಮಾಂತ - ವೇದ-ಶಾಸ್ತ್ರೋತ್ತೇಜಕ ಸಭಾ, ಪುಣೆ.
-
ಕೃಷ್ಣಯಜುರ್ವೇದ ಘನಾಂತ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ.
-
**ಕೃಷ್ಣಯಜುರ್ವೇದ ಘನಾಂತ - **ಶ್ರೀ ಕಾಂಚೀ ಕಾಮಕೋಟಿ ಪೀಠಂ, ಕಾಂಚೀಪುರ.
-
ವೇದ ವಿಭೂಷಣ - ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನ, ಉಜ್ಜೈನ್.
ವೈದಿಕ ಸೇವಾ ಅನುಭವ
-
ವೇದ ಪಾರಾಯಣದಾರ್ - ತಿರುಮಲ ತಿರುಪತಿ ವೇದ ಪಾರಾಯಣ ಸ್ಕೀಮ್, ತಿರುಪತಿ. (Sep’2017 - Present)
-
ಕೃಷ್ಣಯಜುರ್ವೇದ ಅಧ್ಯಾಪಕರು - ಶ್ರೀ ವ್ಯಾಸತೀರ್ಥ ವಿದ್ಯಾಪೀಠ, ಮೈಸೂರು. (May2021 – Present)
-
ಸಂಸ್ಕೃತ ಪ್ರಾಥಮಿಕ ಶಿಕ್ಷಣ - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ. (2016 - Present)
-
Volunteer - ಅವಧೂತ ದತ್ತಪೀಠಂ, ಮೈಸೂರು. (June 2001 - Present)
-
ಸಂಸ್ಕೃತ ಭಾಷಾಪ್ರಶಿಕ್ಷಕರು - ಅಂತರ್ಜಾಲೀಯ ವಿವಿಧ ಕ್ಷೇತ್ರಗಳಲ್ಲಿ (2019 - Present)
ಉಪನ್ಯಾಸಗಳು ಮತ್ತು ವ್ಯಾಸಗಳು
-
ಭಕ್ತಿಸಾಹಿತ್ಯ**,** ವೇದ, ಮಂತ್ರಪ್ರಾಶಸ್ತ್ಯ -** ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. (ಸಂಸ್ಕೃತ ಭಾಷೆ)******
-
ದತ್ತ ದರ್ಶನ** ****- **ಅವಧೂತ ದತ್ತಪೀಠ, ಮೈಸೂರು.
-
ಧರ್ಮಶಾಸ್ತ್ರ** – **** ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. **(ಸಂಸ್ಕೃತ ಭಾಷೆ)
-
ಪುಸ್ತಕ ಅನುವಾದಕರು - ಜ್ಯೋತಿರ್ಲಿಂಗ ಮಹಿಮೆ, ವ್ಯಾಸವಿದ್ಯೆ (ತೆಲುಗು - ಕನ್ನಡ)
-
ಇವರು ಬರೆದಿರುವ ಅನೇಕ ವ್ಯಾಸಗಳು ಭಕ್ತಿಮಾಸಪತ್ರಿಕೆ ಗಳಲ್ಲಿ ಬಂದಿವೆ.
-
ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಕಳಾಶಾಲೆ ಗಳಲ್ಲಿ ವಿವಿಧ ಉಪನ್ಯಾಸಗಳನ್ನು ನಿಡಿದ್ದಾರೆ.
-
ಕಾಶ್ಮೀರ ದಿಂದ ಕನ್ಯಾಕುಮಾರಿಯ ವರಗೇ ಭಾರತದ ಅನೇಕ ಕೋಣಗಳಲ್ಲಿ ನಡೆದ ಅಸಂಖ್ಯಾಕ ವೇದ ಹವನ ಮತ್ತು ವೇದ ಪಾರಾಯಣ ಯಜ್ಞ ಗಳಲ್ಲಿ ಶ್ರೌತಯಜ್ಞ ಗಳಲ್ಲಿ ಭಾಗಿಯಾಗಿದ್ದಾರೆ.
ಇತರ ಮಾಹಿತಿ
-
Email : hprd91 ATT gmail
-
Contact No. : +91 8971281110,
-
DOB : 01-01-1992
-
ಸಂಸ್ಕೃತ ಭಾಷೆ - ತೆಲುಗು ಭಾಷೆ : ಚೆನ್ನಾಗಿ ಬರುತ್ತವೆ.
-
ಕನ್ನಡ - ಹಿಂದೀ : ವ್ಯವಹಾರಿಕಭಾಷೆ ಆಗಿದೆ.
-
ಆಂಗ್ಲ : ಪ್ರಾಥಮಿಕ ನೈಪುಣ್ಯತೆ.