ವೇದ – ಶುಕ್ಲ ಯಜುರ್ವೇದ
ಶಾಖಾ - ಕಾಣ್ವ ಶಾಖಾ
-
ತಾಯಿ - ಶ್ರೀಮತಿ ಲಾದೀ ದೇವಿ ಶರ್ಮಾ
-
ತಂದೆ - ಶ್ರೀ ಲಾದು ಲಾಲ ಶರ್ಮಾ
-
ಜನ್ಮಸ್ಥಳ - ಭೀಲ್ವಾಡ, ರಾಜಸ್ಥಾನ್.
ವಿದ್ಯಾರ್ಜನೆ
-
ಶುಕ್ಲ ಯಜುರ್ವೇದ – ಸಂಹಿತ (ಆರಣ್ಯಕ) - ಶ್ರೀ ಮುನಿಕುಲ ಬ್ರಹ್ಮಚರ್ಯಾಶ್ರಮ ವೇದ ಸಂಸ್ಥಾನ, ರಾಜಸ್ಥಾನ್ (2006 –** 2012**).
-
ಬಿ. ಎ. ಶಾಸ್ತ್ರಿ {ಕ್ರಮಾಂತ} - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. 1st Grade (2013 – 2016)
-
ಎಂ. ಎ. (ಆಚಾರ್ಯ) {ಘನಾಂತ} - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. 1st Grade (2017 - 2018).
-
ಲಕ್ಷಣ ಅಧ್ಯಯನ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ.
-
ಡಿಪ್ಲೋಮಾ (ಜ್ಯೋತಿಷ್ಯ, ವಾಸ್ತು) - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. 1st Grade (2015)
-
ಅಥರ್ವವೇದ - ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ, ಮೈಸೂರು. (2018 - 2023)
ವಿಶಿಷ್ಟ ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ
- ಶುಕ್ಲ ಯಜುರ್ವೇದ – ಸಂಹಿತ (ಆರಣ್ಯಕ) ~ ಬ್ರ. ಶ್ರೀ.** ವಸಂತ ಕುಮಾರ ಪಂಡಾ ಜೀ,** ರಾಜಸ್ಥಾನ್.
- ಶುಕ್ಲ ಯಜುರ್ವೇದ – {ಕ್ರಮಾಂತ, ಘನಾಂತ } ~ ಬ್ರ. ಶ್ರೀ. ಡಾ. ಪಿ.ಎನ್.ಎಂ.ಪಿ. ದೀಪಕ್ ಶರ್ಮರು, ತಿರುಪತಿ.
- ಲಕ್ಷಣ ಅಧ್ಯಯನ ~ ಬ್ರ. ಶ್ರೀ. ಡಾ. ವಿ. ಎಸ್. ಪ್ರತಾಪ್ ಚಂದ್ರ ಶರ್ಮರು, ತಿರುಪತಿ.
- ಜ್ಯೋತಿಷ್ಯ, ವಾಸ್ತು ~ ಬ್ರ. ಶ್ರೀ.** ಡಾ. ಪವನ್ ಶರ್ಮರು**, ತಿರುಪತಿ.
- ಅಥರ್ವವೇದ ~ ಬ್ರ. ಶ್ರೀ.**ಕೃಷ್ಣ ತೇಜ ಶರ್ಮರು, **ಮೈಸೂರು.
ಪ್ರಮಾಣಪತ್ರ - ಬಿರುದುಗಳು
-
ಶುಕ್ಲಯಜುರ್ವೇದ - ಶ್ರೀ ಜೀಯರ್ ವಿದ್ಯಾಸಂಸ್ಥೆ, ಶಂಶಾಬಾದ್.
-
ಶುಕ್ಲಯಜುರ್ವೇದ - ಮೂಲಾಂತ - ಶ್ರೀ ಶ್ರೌತಸ್ಮಾರ್ತ ವಿದ್ವನ್ ಮಹಾಸಭಾ, ವಿಜಯವಾಡಾ.
-
ಶುಕ್ಲಯಜುರ್ವೇದ - ಕ್ರಮಾಂತ - ಶ್ರೀ ಶ್ರೌತಸ್ಮಾರ್ತ ವಿದ್ವನ್ ಮಹಾಸಭಾ, ವಿಜಯವಾಡಾ.
-
ಶುಕ್ಲಯಜುರ್ವೇದ – ಕ್ರಮಾಂತ - ಶ್ರೀ ವೇದಪೋಷಕ ಸಭಾ, ಶೃಂಗೇರಿ.
-
ಶುಕ್ಲಯಜುರ್ವೇದ – ಘನಾಂತ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ.
-
ವೇದ ವಿಭೂಷಣ - ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನ, ಉಜ್ಜೈನ್.
ವೈದಿಕ ಸೇವಾ ಅನುಭವ
-
ಶುಕ್ಲಯಜುರ್ವೇದ ಪಾರಾಯಣದಾರ್ - ತಿರುಮಲ ತಿರುಪತಿ ವೇದ ಪಾರಾಯಣ ಸ್ಕೀಮ್, ತಿರುಪತಿ. (Sep’2019 - Present)
-
ಶುಕ್ಲಯಜುರ್ವೇದ ಅಧ್ಯಾಪಕರು - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ, ಮೈಸೂರು. (2018 - Present)
-
ವಿಷಯ ಸಂಪಾದಕ - ಜನನ್ಯಾಚಾರ್ಯ ಸಂಶೋಧನಾ ಪ್ರತಿಷ್ಠಾನ, ಮೇಲ್ಕೋಟೆ. (Oct’2022 - Present)
-
**ಒಬ್ಬ ಘನಾಂತ ವಿದ್ಯಾರ್ಥಿಯನ್ನು, ನಾಲ್ಕು ಕ್ರಮ ವಿದ್ಯಾರ್ಥಿ ಗಳನ್ನು, ನಾಲ್ಕು ಮೂಲಾಂತ ವಿದ್ಯಾರ್ಥಿ ಗಲನ್ನು ತಯಾರು ಮಾಡಿದ್ದಾರೆ. **
ಉಪನ್ಯಾಸಗಳು ಮತ್ತು ವ್ಯಾಸಗಳು
-
** ಅವಧೂತ ದತ್ತಪೀಠ, ಓಂ ಚಾರಿಟಬಲ್ ಟ್ರಸ್ಟ್ ಮೊದಲಾದ ಪ್ರಸಿದ್ಧ ಕ್ಷೇತ್ರಗಳ್ಲಲ್ಲಿ ಪರೀಕ್ಷಾಧಿಕಾರಿ ಸೇವೇ ಮಾಡುತಿದ್ದಾರೆ.**
-
**ಕಾಶ್ಮೀರ ದಿಂದ ಕನ್ಯಾಕುಮಾರಿಯ ವರಗೇ ಭಾರತದ ಅನೇಕ ಕೋಣಗಳಲ್ಲಿ ನಡೆದ ಅಸಂಖ್ಯಾಕ ವೇದ ಹವನ ಮತ್ತು ವೇದ ಪಾರಾಯಣ ಯಜ್ಞ ಗಳಲ್ಲಿ ಭಾಗಿಯಾಗಿದ್ದಾರೆ. **
ಇತರ ಮಾಹಿತಿ
-
Email : krishnagopals027@gmail.com
-
Contact No. : +91 9587118592,
-
DOB : 05-06-1995
-
ಸಂಸ್ಕೃತ - ತೆಲುಗು : ಚೆನ್ನಾಗಿ ಬರುತ್ತದೇ.
-
ಹಿಂದೀ : ವ್ಯವಹಾರಿಕಭಾಷೆ ಆಗಿದೇ.
-
ಆಂಗ್ಲ : ಪ್ರಾಥಮಿಕ ನೈಪುಣ್ಯತೆ.